ध्रुवकथा- Notes

ध्रुवकथा- Notes

                                पूरकपाठः- -ध्रुवकथा


१. एकवाक्येन उत्तरं लिखत 
१.    दुःखितः ध्रवः कस्याः समीपम् अगच्छत्? = मातुः [ सनीत्याः]

२.    के मुहर्मुहः परिभवम् अनुभवन्ति? = भगवतः कृपया विहीनाः

३.    ध्रुवः नारायणं साक्षात्कर्तुं कुत्र प्रस्थितः ? = घोरम् अरण्यम्

४.    भगवतः दर्शनेन पुलकितः ध्रुवः किम् अकरोत्? = स्तुतिम्

५.    सन्तुष्टः भगवान् विष्णुः किम् अकरोत् ? = अनुगृह्य ध्रुवं पदम् अयच्छत् 

२. चतुर्थं पदं लिखत 
१.    सुरुचिः- उत्तमः                 ::   सुनीतिः ---          =     ध्रुवः

२.    निर्भाग्या युवतिः - सुनीतिः      :: सुन्दरी युवतिः ---     =     सुरुचिः

३.    द्वे भार्ये  - सुनीतिः सुरुचिश्च  ::    द्वौ सुतौ ---              =     ध्रुवः उत्तमश्च

४.     भूपालः- उत्तानपादः       ::     सर्वलोकशरण्यः---      =       नारायणः 

३. दशवाक्यैः उत्तरं संस्कृतभाषया कन्नडभाषया आङ्ग्लभाषया वा लिखत 

१.    ध्रुवकथां सङ्गृह्य लिखत

ಮನೋವೇಶ ನಗರದ ರಾಜನಾದ ಉತ್ತಾನಪಾದನಿಗೆ ಸುನೀತಿಸುರುಚಿಯರೆಂಬ ಇಬ್ಬರು ಪತ್ನಿಯರಿದ್ದರುರಾಜನು ಸುನೀತಿಯಲ್ಲಿ ಧ್ರುವನೆಂಬ ಮತ್ತು ಸುರುಚಿಯಲ್ಲಿ ಉತ್ತಮನೆಂಬ ಮಗನನ್ನು ಪಡೆದಿದ್ದನುಕಿರಿಯಳೂಸುಂದರಿಯೂ ಮತ್ತು ಯುವತಿಯೂ ಆದ ಸುರುಚಿ ಮತ್ತು ಅವಳ ಮಗ ಉತ್ತಮನಲ್ಲಿ ರಾಜನಿಗೆ ಹೆಚ್ಚಿನ ಪ್ರೀತಿಯಿತ್ತುಒಮ್ಮೆ ತಂದೆಯ ತೊಡೆಯೇರಿ ಕುಳಿತ ಉತ್ತಮನನ್ನು ನೋಡಿ ಧ್ರುವನೂ ತಂದೆಯ ತೊಡೆಯ ಮೇಲೆ ಕುಳಿತುಕೊಳ್ಳಲು ಹೋದಾಗಉತ್ತಮನಿಗೆ ಮಾತ್ರ  ಅರ್ಹತೆಯುಅವನೇ ತಂದೆಗೆ ಪ್ರಿಯನು ಮತ್ತು ನೀನು ದೂರ ಸರಿ ಎಂದು ಸುರುಚಿಯು ಧ್ರುವನಿಗೆ ಹೇಳಿದಳು. ಇದರಿಂದ ದುಃಖಿತನಾದ ಧ್ರುವನು ನಡೆದ ವೃತ್ತಾಂತವನ್ನು ತಾಯಿಗೆ ತಿಳಿಸಿತಂದೆಯ ಪ್ರೀತಿಗೆ ಪಾತ್ರನಾಗಿ ಸಿಂಹಾಸನವನ್ನು ಏರುವುದು ಹೇಗೆಂದು ಪ್ರಶ್ನಿಸಿದನುಅದಕ್ಕೆ ತಾಯಿಯು ಲೋಕರಕ್ಷಕನಾದ ಭಗವಂತನಾದ ನಾರಾಯಣನನ್ನು ಶರಣುಹೋಗಲು ಸೂಚಿಸಿದಳು. ಐದು ವರ್ಷದವನಾದ ಧ್ರುವನು ತಾಯಿಯ ಅನುಮತಿ ಪಡೆದುನಾರಾಯಣನ ಸಾಕ್ಷಾತ್ಕಾರಕ್ಕೋಸ್ಕರ ದಟ್ಟವಾದ ಕಾಡಿಗೆ ಹೋಗುತ್ತಿದ್ದಾಗಮಾರ್ಗಮಧ್ಯದಲ್ಲಿ ನಾರದ ಮಹರ್ಷಿಗಳನ್ನು ಕಂಡನುಅವರು ಅವನಿಗೆ ವಾಸುದೇವ ಮಂತ್ರದ ಉಪದೇಶ ಮಾಡಿದರುನಿದ್ರೆಆಹಾರನೀರನ್ನು ತ್ಯಜಿಸಿ ಕಾಡಿನಲ್ಲಿ ಅನೇಕ ವರ್ಷಗಳ ವರೆಗೆ ಧ್ರುವನು ಉಗ್ರ ತಪಸ್ಸನ್ನು ಆಚರಿಸಿದನುಆಗ ಪ್ರತ್ಯಕ್ಷನಾದ ನಾರಾಯಣನು ಬಹುಕಾಲ ಧರ್ಮದಿಂದ ರಾಜ್ಯವನ್ನು ಆಳುವಂತೆ ಅನುಗ್ರಹಿಸಿ ಧ್ರುವನಿಗೆ ಶಾಶ್ವತವಾದ ಸ್ಥಾನವನ್ನು ನೀಡಿದನುಸಾಧನೆಗೆ ಶ್ರದ್ಧೆ ಪ್ರಯತ್ನಗಳೇ ಮುಖ್ಯ ಎಂಬ ನೀತಿಯು ಇದರಿಂದ ತಿಳಿಯುತ್ತದೆ.


Last modified: Thursday, 17 June 2021, 11:47 PM