भारतीयविज्ञानम्-Notes.
चतुर्थः पाठः - भारतीयविज्ञानम्
१. एकवाक्येन उत्तरं लिखत ।
१. विज्ञानप्रदर्शिनी कुत्र कया आयोजिता आसीत्? = न्याषनल् प्रौढषालायाः क्रीडाङ्गणे, संस्कृतभारत्या
२. आकाशकायेषु आकर्षणीयः शक्तिस्वरूपः कः ? = सूर्यः
३. कः भूमिं परितः प्रदक्षिणं करोति? = चन्द्रः
४. भिषजः रोगनिदानं कथं जानन्ति? = अङ्गुष्ठ-मूलस्थ-धमनी-चेष्टया
५. सर्वोऽपि जीवराशिः कस्मात् बलं प्राप्नोति? = सूर्यात्
२. संयोज्य लिखत ।
अ आ
१. नागार्जुनः लीलावती [2]
२. भास्कराचार्यः बृहत्संहिता [4]
३. बोधायनकात्यायनौ चरकसंहिता --
४. वराहमिहिरः पैथागोरस् सिद्धान्तः [3]
५. वाग्भटः रसरत्नाकरः [1]
अष्टाङ्गसंग्रहः [5]
३
. रेखाङ्कितपदम्अवलम्ब्य प्रश्नवाक्यं कुरुत
१. सूर्यदेवस्य अनुग्रहेणैव इदं विश्वमस्ति = कस्य
२. शून्यस्य योगदानं भारतीयानाम् अस्ति = केषाम्
३. चन्द्रस्य शुक्लपक्षे वृद्धि भवति कदा । = कदा
४. रोगनिदानं धमन्याः चेष्टया जानन्ति = कस्याः
४. विरुद्धार्थकपदं लिखत
१. वृद्धिः x क्षयः २. कृष्णः x शुक्लः/ श्वेतः
३. स्मृतः x विस्मृतः
५. लिङ्ग-विभक्ति-वचनानि लिखत
१ मित्राणि = नपुंसकलिंगः। प्रथमाविभक्तिः । बहुवचनम् ।
२. चेष्टया = स्त्रीलिंगः। तृतीयाविभक्तिः । एकवचनम् ।
३. शरीरिणः = पुंलिंङ्गः। षष्ठीविभक्तिः । एकवचनम् ।
१ वृत्तिः + न = वृत्तिर्न= रेफादेश- विसर्गसन्धिः
२ तत् + चेष्टया = तच्चेष्टया = श्चुत्वसन्धिः
३सूर्यात् + एव= सूर्यादेव= जश्त्वसन्धिः
७. वाक्यदोषं परिहरत
१. चन्द्रः भूमेः परितः प्रदक्षिणं करोति । = भूमिं
२. स्वस्ति अस्तु भवताम् । = भवद्भ्यः
३. भवन्तः सर्वे अत्र आगच्छत । = आगच्छन्तु
१. पादपजातयः काः ? तासां जन्म कथं भवति?
उत्तरम्- वनस्पतिः, द्रुमः, लता, गुल्मः पादपजातयः इति कथ्यन्ते। एतासां उत्पत्तिः त्रिधा।
काश्चन बीजात्, काश्चन काण्डात्, काश्चन कन्दात् जन्म प्राप्नुवन्ति ।(प्ररोहन्ते)।
२. तैत्तिरीये सूर्यस्य विषये किं लिखितमस्ति ?
उत्तरम्-"मित्रो दाधार पृथिवीमुतद्याम्। मित्रः कृष्टीः''। येनेमा विश्वा भुवनानि तस्थुः।
ततः क्षत्रं बलमोजश्च जातम्।।‘’ इत्येवं तैत्तिरीये सूर्यस्य विषये लिखितमस्ति।
१. ‘’विज्ञानप्रदर्शिनीं द्रष्टुं गच्छाम’’
कः पाठः ? = भारतीयविज्ञानम् इति पाठः
कः अवदत् ? = ध्रुवः अवदत्
प्रदर्शिनी कुत्र आयोजिता ? = न्याषनल् प्रौढषालायाः क्रीडाङ्गणे
२. " लीलावती इति ग्रन्थे बहवः विषयाः निरूपिताः खलु ?"
कः पाठः ? = भारतीयविज्ञानम् इति पाठः का अवदत् ? = अरुन्धती अवदत् कस्य ग्रन्थः एषः ? = भास्कराचार्यस्य
x. दशवाक्यैः उत्तरं संस्कृतभाषया कन्नडभाषया आङ्ग्लभाषया वा लिखत।
१. सूर्यचन्द्रयोः विषये अस्माकं पूर्वजानां सिद्धान्तः कः ? विवृणुत
ವೇದಕಾಲದಲ್ಲಿಯೇ ನಮ್ಮ ಪೂರ್ವಜರು ಆಕಾಶಕಾಯಗಳ ವಿಷಯವನ್ನು ಚೆನ್ನಾಗಿ ತಿಳಿದಿದ್ದರೆಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ತೈತ್ತರೀಯಸಂಹಿತೆಯಲ್ಲಿ, “ಸೂರ್ಯನು ಭೂಮಿಯನ್ನು ಮತ್ತು ಖಗೋಳಕ್ಷೇತ್ರವನ್ನು ಧರಿಸಿದ್ದಾನೆ. ಆಕಾಶಕಾಯಗಳಲ್ಲಿ ಸೂರ್ಯನೇ ಅತ್ಯಂತ ಆಕರ್ಷಣೀಯನು ಮತ್ತು ಶಕ್ತಿಸ್ವರೂಪನೂ ಆಗಿದ್ದಾನೆ.” ಎಂದು ತಿಳಿಸಲಾಗಿದೆ.
ಸೂರ್ಯದೇವನ ಅನುಗ್ರಹದಿಂದಲೇ ಈ ವಿಶ್ವವು ಇರುವುದು. ಎಲ್ಲಾ ಜೀವರಾಶಿಗಳೂ ಈ ಸೂರ್ಯನಿಂದಲೇ ಬಲವನ್ನು ಮತ್ತು ಚೈತನ್ಯವನ್ನು ಪಡೆಯುತ್ತವೆಯೆಂದು ತೈತ್ತಿರೀಯ-ಆರಣ್ಯಕದ ಮಂತ್ರವೊಂದರಲ್ಲಿ ವರ್ಣಿಸಲಾಗಿದೆ. ಚಂದ್ರನು ಭೂಮಿಯ ಸುತ್ತಲೂ ಸುತ್ತುತ್ತಿರುತ್ತಾನೆ. ಶುಕ್ಲ ಪಕ್ಷದಲ್ಲಿ ಚಂದ್ರನ ವೃದ್ಧಿ ಮತ್ತು ಕೃಷ್ಣಪಕ್ಷದಲ್ಲಿ ಚಂದ್ರನ ಕ್ಷಯಗಳು ಭೂಮಿಯ ಚಲನೆಯ ಕಾರಣದಿಂದ ಆಗುತ್ತದೆ. ಚಂದ್ರನು ಭೂಮಿಯ ಸುತ್ತಲೂ ಪ್ರದಕ್ಷಿಣೆ ಮಾಡುತ್ತಾನೆಂಬುದು ಮಹಾಭಾರತದಲ್ಲಿ ಹೇಳಲ್ಪಟ್ಟಿದೆ. “ಚಂದ್ರನ ಜನ್ಮ, ವೃದ್ದಿ-ಕ್ಷಯಗಳನ್ನು ನಾವು ನೋಡುತ್ತೇವೆ. ಇವೆಲ್ಲವೂ ಆತನ ಶರೀರಕ್ಕೆ ಅಲ್ಲ. ಆದರೆ ಚಲಿಸುವಿಕೆಯಿಂದ ಕಂಡುಬರುತ್ತದೆ. ಚಂದ್ರನಿಗೆ ಜನ್ಮ-ವೃದ್ಧಿ-ಕ್ಷಯರೂಪವಾದ ಅವಸ್ಥೆಗಳು ಇಲ್ಲವೆಂಬುದು ನಮ್ಮ ಪೂರ್ವಜರ ಸಿದ್ಧಾಂತವಾಗಿದೆ.
२. वृक्षायुर्वेदे प्रतिपादितानां चतुर्विधवृक्षाणां विषये लिखत।
'ವೃಕ್ಷಾಯುರ್ವೇದ' ಗ್ರಂಥದಲ್ಲಿ ಸಸ್ಯಗಳನ್ನು ನಾಲ್ಕುವಿಧವಾಗಿ ವರ್ಗೀಕರಿಸಿ ಅವುಗಳ ಬಗೆಗೆ ತಿಳಿಸಿಕೊಡಲಾಗಿದೆ. ಅವು : ೧. ವನಸ್ಪತಿಗಳು - ಯಾವ ಗಿಡಗಳು ಹೂವುಗಳನ್ನು ಬಿಡದೆ ಹಣ್ಣುಗಳನ್ನು ನೀಡುತ್ತವೆಯೋ ಅಂತಹ ಸಸ್ಯಗಳಿಗೆ ವನಸ್ಪತಿ(ಮೂಲಿಕೆ)ಗಳೆಂದು ಹೆಸರು. ೨. ದ್ರುಮ - ಹೂವುಗಳನ್ನು ಬಿಟ್ಟು ಹಣ್ಣುಗಳನ್ನು ಬಿಡುವ ಸಸ್ಯಗಳಿಗೆ ದ್ರುಮಗಳು (ಮರಗಳು) ಎನ್ನುವರು. ೩. ಲತಾ - ಮತ್ತೊಂದು ಸಸ್ಯಕ್ಕೆ ಸುತ್ತಿಕೊಳ್ಳಲು ಸಹಾಯಕವಾದ ಕುಡಿಗಳನ್ನು ಹೊಂದಿರುವ ಸಸ್ಯಗಳಿಗೆ ಲತಾ (ಬಳ್ಳಿಗಳು) ಎಂದು ಹೆಸರು. ೪. ಗುಲ್ಮ - ಪೊದೆಯಂತೆ ಅನೇಕ ರೆಂಬೆಗಳನ್ನು ಹೊಂದಿರುವ ಸಸ್ಯಗಳಿಗೆ ಗುಲ್ಮ (ಕುರುಚಲು ಗಿಡಗಳು) ಎಂದು ಕರೆಯುತ್ತಾರೆ.ಈ ಎಲ್ಲಾ ಸಸ್ಯಗಳ ಉತ್ಪತ್ತಿಯು ಮೂರು ವಿಧವಾಗಿ ಆಗುತ್ತವೆ. ಕೆಲವು ಸಸ್ಯಗಳು ಬೀಜಗಳಿಂದ ಹುಟ್ಟುತ್ತವೆ. ಇನ್ನು ಕೆಲವು ಸಸ್ಯಗಳು ಕಾಂಡವನ್ನು ಕತ್ತರಿಸಿ ಭೂಮಿಯಲ್ಲಿ ನೆಡುವುದರಿಂದ ಹುಟ್ಟುತ್ತವೆ. ಮತ್ತೆ ಕೆಲವು ಸಸ್ಯಗಳು ಗೆಡ್ಡೆಗಳಿಂದ ಹುಟ್ಟುತ್ತವೆ.