NOTES

अष्टादशः पाठः - नाट्यांशाः 

एकवाक्येन उत्तरं लिखत 
१.    नाट्ये कति रसाः स्मृताः?             =     नव 
२.    नाट्यस्य गरिमाणं कः अवर्णयत्?     =      कालिदासः
३.    नाट्यशास्त्रस्य रचयिता कः?         =       भरतमुनिः
४.    शान्तरसस्य स्थायीभावः कः       =        शमः 

२. चतुर्थपदं लिखत 
१.    हास्यम् - हासः :: करुणः -               =     शोकः
२.    क्रोधः - स्थायीभावः भयानकः –           =     रसः
३.    अर्जुनः - धीरोदात्तः :: दुर्योधनः -          =     धीरोद्धतः 

३. लकार-पुरुष-वचनानि लिखत 
१.    वक्ष्यामि      लृट् लकारः।      उत्तमपुरुषः ।        एकवचनम्  
२.    क्रियते       = लट् लकारः।       प्रथमपुरुषः ।              एकवचनम्  
३.    अवर्णयत्    = लङ् लकारः    प्रथमपुरुषः ।        एकवचनम् 
४.    दृश्यते       = लट् लकारः      प्रथमपुरुषः ।        एकवचनम्  


४. लघूत्तरं लिखत
१.     नाट्ये कति रसाः सन्ति ? ते के
      
       नाट्ये नव रसाः सन्ति | ते - शृङ्गार-वीर-करुण-अद्भुत-हास्य-            भयानकबीभत्स-रौद्र- शान्ताः । 
२.    आतोद्यं कति विधम्? तानि कानि
      
       आतोद्यं चतुर्विधम् | तानि - ततम्, अवनद्धम् , घनः , सुशिरः इति च

५.    दशवाक्यैः उत्तरं संस्कृतभाषया कन्नडभाषया आङ्ग्लभाषया वा लिखत

१. पाठ्यभागे निरूपितान् नाट्यांशान् सङ्गह्य लिखत । 
ಭರತಮುನಿಯ ನಾಟ್ಯಶಾಸ್ತ್ರದಿಂದ ಆರಿಸಲಾಗಿರುವ ಪದ್ಯದಲ್ಲಿ ನಾಟ್ಯಕ್ಕೆ ಪೂರಕವಾದ ಅಂಶಗಳು ನಿರೂಪಿತವಾಗಿವೆ. ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ ಮತ್ತು ಶಾಂತಗಳೆಂಬ ಒಂಬತ್ತು ರಸಗಳು ನಾಟಕಾದಿ ರೂಪಕಗಳಲ್ಲಿ ಇವೆ. ರತಿ, ಹಾಸ, ಶೋಕ, ಕ್ರೋಧ, ಉತ್ಸಾಹ, ಭಯ, ಜುಗುಪ್ಪಾ, ವಿಸ್ಮಯ ಮತ್ತು ಶಮಗಳೆಂಬ ಒಂಬತ್ತು ಸ್ಥಾಯಿಭಾವಗಳು ರಸಾನುಕ್ರಮದಲ್ಲಿ ಹೇಳಲ್ಪಟ್ಟಿವೆ. ಆಂಗಿಕ, ವಾಚಿಕ, ಆಹಾರ್ಯ ಮತ್ತು ಸಾತ್ವಿಕವೆಂಬ ನಾಲ್ಕು ವಿಧವಾದ ಅಭಿನಯಗಳು ವ್ಯಕ್ತವಾಗಿವೆ. ಕಂಠದಿಂದ ಮತ್ತು ಕೊಳಲಿನಿಂದ ವ್ಯಕ್ತವಾಗುವ ನಿಷಾದ, ಋಷಭ, ಗಾಂಧಾರ, ಷಡ್ಡ, ಮಧ್ಯಮ, ಧೈವತ ಮತ್ತು ಪಂಚಮಗಳೆಂಬ ಸಪ್ತಸ್ವರಗಳ ನಿರೂಪಣೆಯಿದೆ. ಸಂಗೀತವಾದ್ಯಗಳನ್ನು ಅವುಗಳ ಗುಣಗಳಿಗೆ ಅನುಗುಣವಾಗಿ ತತ, ಅನವದ್ದ, ಘನ ಮತ್ತು ಸುಷಿರವೆಂದು ವಿಂಗಡಿಸಲಾಗಿದೆ. ವೀಣೆ ಮೊದಲಾದ ತಂತಿ ವಾದ್ಯಕ್ಕೆ 'ತತ' ಎಂದೂ, ಮೃದಂಗ ಮೊದಲಾದ ವಾದ್ಯಕ್ಕೆ 'ಅನವದ್ಧ' ಎಂದು, ತಾಳವಾದ್ಯಕ್ಕೆ 'ಘನ' ಎಂದೂ ಮತ್ತು ಕೊಳಲು ವಾದ್ಯಕ್ಕೆ 'ಸುಷರ' ಎಂದು ಕರೆಯುತ್ತಾರೆ. 
ನಾಟಕಾದಿ ರೂಪಕದಲ್ಲಿ ಕಂಡುಬರುವ ನಾಯಕರನ್ನು ಧೀರೋದಾತ್ತ, ಧೀರಲಲಿತ, ಧೀರಶಾಂತ ಮತ್ತು ಧೀರೋದ್ಧತ ಎಂಬ ನಾಲ್ಕು ವಿಧವಾಗಿ ವಿಂಗಡಿಸಲಾಗಿದೆ. ದಿವ್ಯಸ್ತ್ರೀ, ರಾಜಪತ್ನಿ, ಕುಲಸ್ತ್ರೀ ಮತ್ತು ವೇಶ್ಯಾಸ್ತ್ರೀ ಎಂದು ನಾಲ್ಕು ವಿಧದ ನಾಯಕಿಯರನ್ನು ಹೆಸರಿಸಲಾಗಿದೆ ಎಂಬ ಇವೇ ಅಂಶಗಳು ನಾಟ್ಯಾಂಶಗಳ ಸಂಗ್ರಹವು.


Last modified: Saturday, 8 January 2022, 7:32 AM