GANESH BHAT
1. ಇಲ್ಲಿ ಮೂರು ಕೋರ್ಸ್ ಗಳಿವೆ. 2.ಯಾವ ಕೋರ್ಸ್ ನ ಮೇಲೆ ಕ್ಲಿಕ್ ಮಾಡುತ್ತೀರೋ ಆ ಕೋರ್ಸ್ ನಲ್ಲಿರುವ ಎಲ್ಲಾ ಪಾಠಗಳು ತೆರೆದುಕೊಳ್ಳುತ್ತವೆ. 3. ಆಮೇಲೆ ಆಯಾ ಪಾಠಗಳ ಮೇಲೆ ಕ್ಲಿಕ್ ಮಾಡಿದರೆ ಆಯಾ ಪಾಠಗಳಿಗೆ ಸಂಬಂಧಿಸಿದ ಚಟುವಟಿಕೆ ಇತ್ಯಾದಿಗಳು ತೆರೆದುಕೊಳ್ಳುತ್ತವೆ. 4.ಇಲ್ಲಿರುವ ಚಟುವಟಿಕೆಗಳು ಪ್ರಮುಖವಾಗಿ ಅಭ್ಯಾಸ ಭಾಗದಲ್ಲಿರುವ ಪ್ರಶ್ನೆಗಳಿಗೆ ಶೈಕ್ಷಣಿಕ ಆಟಗಳ(Interactive educational games) ಮೂಲಕ ಉತ್ತರಗಳನ್ನು ಕಲಿಯಲು ಸಹಾಯಕವಾಗಿವೆ. 5. ಎಲ್ಲಾ ಪಾಠಗಳ ನೋಟ್ಸ್ ಗಳನ್ನು ಕೂಡ ನೀಡಲಾಗಿದೆ. 6.ಕೆಲವು ಆಟಗಳನ್ನಾಡಲು Login ಅನಿವಾರ್ಯವಾಗಿದೆ.ಅಂತಹ ಆಟಗಳನ್ನು Login ಆಗಿ ಆಡಬಹುದು. 8. ಈ ಜಾಲಸ್ಥಾನದಲ್ಲಿ ಯಾವುದೇ ರೀತಿಯಾದ ಜಾಹೀರಾತುಗಳು ಇರುವುದಿಲ್ಲ. 9. ಈ ಜಾಲ ಸ್ಥಾನ ಶಿಕ್ಷಣಕ್ಕಾಗಿ ಇರುವುದೇ ಹೊರತು ವಾಣಿಜ್ಯ ಉದ್ದೇಶಕ್ಕಾಗಿ ಅಲ್ಲ.