Skip to main content
  • You are not logged in. (Log in)
Eguru
Course Author

GANESH BHAT

ಕರ್ನಾಟಕರಾಜ್ಯಪಠ್ಯಕ್ರಮದ ಪ್ರೌಢಶಾಲೆಗಳಲ್ಲಿ ಸಂಸ್ಕೃತವನ್ನು ಪ್ರಥಮಭಾಷೆಯಾಗಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ಜಾಲಸ್ಥಾನ.

ಈ ಜಾಲತಾಣವನ್ನು ಬಳಸುವುದಕ್ಕೆ ಸೂಚನೆಗಳು

1. ಇಲ್ಲಿ ಮೂರು ಕೋರ್ಸ್ ಗಳಿವೆ. 2.ಯಾವ ಕೋರ್ಸ್ ನ ಮೇಲೆ ಕ್ಲಿಕ್ ಮಾಡುತ್ತೀರೋ ಆ ಕೋರ್ಸ್ ನಲ್ಲಿರುವ ಎಲ್ಲಾ ಪಾಠಗಳು ತೆರೆದುಕೊಳ್ಳುತ್ತವೆ. 3. ಆಮೇಲೆ ಆಯಾ ಪಾಠಗಳ ಮೇಲೆ ಕ್ಲಿಕ್ ಮಾಡಿದರೆ ಆಯಾ ಪಾಠಗಳಿಗೆ ಸಂಬಂಧಿಸಿದ ಚಟುವಟಿಕೆ ಇತ್ಯಾದಿಗಳು ತೆರೆದುಕೊಳ್ಳುತ್ತವೆ. 4.ಇಲ್ಲಿರುವ ಚಟುವಟಿಕೆಗಳು ಪ್ರಮುಖವಾಗಿ ಅಭ್ಯಾಸ ಭಾಗದಲ್ಲಿರುವ ಪ್ರಶ್ನೆಗಳಿಗೆ ಶೈಕ್ಷಣಿಕ ಆಟಗಳ(Interactive educational games) ಮೂಲಕ ಉತ್ತರಗಳನ್ನು ಕಲಿಯಲು ಸಹಾಯಕವಾಗಿವೆ. 5. ಎಲ್ಲಾ ಪಾಠಗಳ ನೋಟ್ಸ್ ಗಳನ್ನು ಕೂಡ ನೀಡಲಾಗಿದೆ. 6.ಕೆಲವು ಆಟಗಳನ್ನಾಡಲು Login ಅನಿವಾರ್ಯವಾಗಿದೆ.ಅಂತಹ ಆಟಗಳನ್ನು Login ಆಗಿ ಆಡಬಹುದು. 8. ಈ ಜಾಲಸ್ಥಾನದಲ್ಲಿ ಯಾವುದೇ ರೀತಿಯಾದ ಜಾಹೀರಾತುಗಳು ಇರುವುದಿಲ್ಲ. 9. ಈ ಜಾಲ ಸ್ಥಾನ ಶಿಕ್ಷಣಕ್ಕಾಗಿ ಇರುವುದೇ ಹೊರತು ವಾಣಿಜ್ಯ ಉದ್ದೇಶಕ್ಕಾಗಿ ಅಲ್ಲ.

।। जयतु संस्कृतम् जयतु भारतम् ।।

  1. Home

Available courses

दशमककक्ष्या-प्रथमभाषा-संस्कृतम् (10th 1st Language Samskritam)
नवमकक्ष्या-प्रथमभाषा-संस्कृतम् (9th 1st Language Samskritam)
अष्टमकक्ष्या-प्रथमभषा-संस्कृतम् (8th 1st Language Samskritam)

Skip Visitor Counter
Visitor Counter
4509
Started at 18 June 2021
Skip Comments
Comments
___picture______name___ - ___time___
___content___
Show comments
  • Home
Eguru

जयतु संस्कृतम्

{ಆತ್ಮೀಯ ಶಿಕ್ಷಕರೇ ಮತ್ತು ಮಕ್ಕಳೇ ನಿಮ್ಮ ಸ್ನೇಹಿತರಿಗೂ ಈ ಜಾಲತಾಣದ ಬಗ್ಗೆ ದಯವಿಟ್ಟು ತಿಳಿಸಿ}}

KARNATAKA

E-mail: karnatakasamskritaprabha@gmail.com

Copyright@courses.karnatakasamskritaprabha
Data retention summary
Get the mobile app